ದೀಪ...

|| ✍️ ಧನ್ಯಶ್ರೀ ಕಳಗಿ || 

ಅಂದ್  ಇದರ ಬೆಳ್ಕ್ ಲೇ ಇಡೀ ಮನೆ ಬೆಳ್ಗ್ ತಿತ್ತ್.. 

ಇದರ ಬೆಳ್ಕ್ ಲೇ ಸಾಲೆನ ನೋಟ್ಸ್ ಗಳ ಬರೆತಿದ್ದ ದಿನೊಗ ಇದ್ದ. ಅದರೆ ಈಗ ಈ ಸೋಲಾರ್, ಕರೆಂಟ್ ನ ಕಣ್ಣುಕುಕ್ಕುವಂತ ಬೆಳ್ಕ್ ಲಿ ಈ ದೀಪದ ಬೆಳ್ಕ್ ನಮ್ಮ ಕಣ್ಣಿಗೆ ಹಿಡ್ಸುದುಲೆ. ನಾವು ಎಷ್ಟೋ ವೊಸ೯ದ ಮೇಲೆ ಮತ್ತೆ ಈ ಬೆಳ್ಕ್ ಲಿ ಕುದ್ದೊಳ..🙂ನೀವು ಏನೇ ಹೇಳಿ..ಈ ದೀಪದ ಬೆಳ್ಕೇ   ಶಾಶ್ವತ, ಹಂಗೆನೆ ನಮ್ಮ ಮನ್ಸಿಗು ಹಿತ  ಅಲಾ.. 😊

ಚಿತ್ರ ಕೃಪೆ: ಗೂಗಲ್

Comments

Post a Comment

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *

ಹೆಚ್ಚ್‌ ಜನ ಓದಿದ ಪೋಸ್ಟ್‌ಗ

ಅರೆಭಾಷೆ ಅಂದ್-ಇಂದ್-ನಾಳೆ

ಮಳೆಲಿ ನೆನೆಕುತ ಆಸೆ