ಅರೆಭಾಷೆ ಸಂಘ

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ

••• 2020-21 •••

ಪದಾಧಿಕಾರಿಗ

ಗೌರವ ಪೋಷಕರ್

ಪ್ರೊ. ರುದ್ರಕುಮಾರ್ ಎಂ. ಎಂ (01/08/2021 ರಿಂದ)

ಪ್ರಾಂಶುಪಾಲರ್, ಎನ್ನೆಂಸಿ ಸುಳ್ಯ


ಡಾ. ಪೂವಪ್ಪ ಕಣಿಯೂರು (ಜುಲೈ 31, 2021 ರತನಕ)

ನಿವೃತ್ತ ಪ್ರಾಂಶುಪಾಲರ್


ಗೌರವ ಸಂಚಾಲಕರ್

ಶ್ರೀ ಸಂಜೀವ ಕುದ್ಪಾಜೆ

ಕನ್ನಡ ಉಪನ್ಯಾಸಕರ್, ಎನ್ನೆಂಸಿ ಸುಳ್ಯ

ಗೌರವಾಧ್ಯಕ್ಷರ್

ಶ್ರೀ ಲಕ್ಷ್ಮೀನಾರಾಯಣ ಕಜೆಗದ್ದೆ 

ಅಧ್ಯಕ್ಷರ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರಕಾರ

<<<-------------------------------------->>>


ಅಧ್ಯಕ್ಷರ್ : ಕುಲದೀಪ್.ಎಚ್ - ದ್ವಿತೀಯ ಬಿ.ಕಾಂ 'ಬಿ'

ಉಪಾಧ್ಯಕ್ಷರ್ : ಧನ್ಯಶ್ರೀ.ಕೆ - ದ್ವಿತೀಯ ಬಿ.ಎಸ್.ಡಬ್ಲ್ಯೂ

ಕಾರ್ಯದರ್ಶಿ : ಅಭಿಜಿತ್.ಕೆ.ಜೆ - ದ್ವಿತೀಯ ಬಿ.ಎಸ್ಸಿ

ಸಾಂಸ್ಕೃತಿಕ ಕಾರ್ಯದರ್ಶಿ : ಮೋನಿತಾ.ಓ.ಜಿ - ದ್ವಿತೀಯ ಬಿ.ಬಿ.ಎ

ಸಾಹಿತ್ಯ ಕಾರ್ಯದರ್ಶಿ : ಪ್ರತೀಕ್ಷಾ.ಕೆ.ಬಿ - ದ್ವಿತೀಯ ಬಿ.ಕಾಂ 'ಎ'

ಕೋಶಾಧಿಕಾರಿ : ಮೇಘರಾಜ್ - ದ್ವಿತೀಯ ಬಿ.ಎ

ಸದಸ್ಯರ್:

👉 ಪೂಜಿತಾ.ಯು.ಡಿ - ದ್ವಿತೀಯ ಬಿ.ಎ

👉 ಆಸ್ತಿಕ್.ಎಸ್.ಟಿ - ಪ್ರಥಮ ಬಿ.ಕಾಂ

👉 ದೀಕ್ಷಾ.ಕೆ.ವಿ - ಪ್ರಥಮ ಬಿ.ಎ

👉 ದಿವಿತ್ ಕುಡೆಕಲ್ಲು - ಪ್ರಥಮ ಬಿ.ಎಸ್ಸಿ

👉 ವರ್ಷಾ.ಡಿ.ಜೆ - ಪ್ರಥಮ ಬಿ.ಬಿ.ಎ

👉 ನಿಶಾಂತ್.ಎ.ಡಿ - ಪ್ರಥಮ ಬಿ.ಎಸ್.ಡಬ್ಲ್ಯೂ

👉 ವಿಸ್ಮಿತಾ.ಕೆ.ಪಿ - ಪ್ರಥಮ ಬಿ.ಕಾಂ

ಪರಿಚಯ

ಕರ್ನಾಟಕದ ದಕ್ಷಿಣ ಕನ್ನಡ ಮತ್ತೆ ಕೊಡಗು ಜಿಲ್ಲೆ, ಕೇರಳದ ಕಾಸರಗೋಡು ಜಿಲ್ಲೆನ ಗೌಡ ಸಮುದಾಯದ ಜನರ ಮನೆಮಾತ್ ಅರೆಭಾಷೆ. ಅರೆಭಾಷೆನ ಸಂಸ್ಕೃತಿನ ದಾಖಲೀಕರಣ ಮಾಡಿಕಂಡ್ ಸಾಂಸ್ಕೃತಿಕ ಪ್ರಜ್ಞೆ ಬೆಳ್ಸುದು ಮತ್ತೆ ಅರೆಭಾಷೆಲಿ ಸಾಹಿತ್ಯ ಸಂಪತ್ತ್ ಸೃಷ್ಟಿಮಾಡಿಕಂಡ್ ಅರೆಭಾಷೆನ ಉಳಿಸಿ ಬೆಳೆಸಿಕೆ ನಮ್ಮದೊಂದು ಸಣ್ಣ ಪ್ರಯತ್ನ...

ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇಲ್ಲಿ 2020-21 ರ ಶೈಕ್ಷಣಿಕ ವರ್ಷಂದ 'ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ' ಶುರು ಆತ್. ಅರೆಭಾಷೆಗೆ ಸಂಬಂಧಿಸಿದ ಹಾಂಗೆ ಶೈಕ್ಷಣಿಕ ಚಟುವಟಿಕೆಗಳಿಗೆ ನೇತೃತ್ವ ಕೊಡ್‌ದು ಮತ್ತೆ ಪ್ರೋತ್ಸಾಹ ಕೊಡುದು ನಮ್ಮ ಗುರಿ.

ನಮ್ಮ 'ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ' ಕರ್ನಾಟಕ ಸರಕಾರದ 'ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ' ಇದರ ಪ್ರಾಯೋಜಕತ್ವಲಿ ಅಸ್ತಿತ್ವಕ್ಕೆ ಬಂದುಟು. ಇದೀಗ ಅಕಾಡೆಮಿನ ಜೊತೆಲಿ ಕೈ ಜೋಡ್‌ಸಿಕಂಡ್ ನಾವು ವಿವಿಧ ಸಾಂಸ್ಕೃತಿಕ ಮತ್ತೆ ಸಾಹಿತ್ಯ ಕಾರ್ಯಕ್ರಮ ಆಯೋಜನೆ ಮಾಡುವ ಯೋಚನೆಲಿ ಒಳೊ...

ಬ್ಲಾಗ್‌ ತಂಡ

ಬ್ಲಾಗ್ ನಿರ್ವಾಹಕ (ಅಡ್ಮಿನ್) :

    • ಅಭಿಜಿತ್.ಕೆ.ಜೆ  [ abhijith.kjg@gmail.com ]
      • ಕಾರ್ಯದರ್ಶಿ, ಅರೆಭಾಷೆ ಸಂ. ಮ. ಸಾ. ಸಂಘ, ಎನ್ನೆಂಸಿ ಸುಳ್ಯ
    • ಕುಲದೀಪ್.ಎಚ್‌‌
      • ಅದ್ಯಕ್ಷ, ಅರೆಭಾಷೆ ಸಂ. ಮ. ಸಾ. ಸಂಘ, ಎನ್ನೆಂಸಿ ಸುಳ್ಯ

ಬ್ಲಾಗ್ ನಿರ್ವಾಹಕ ಸಮಿತಿ :

    • ಧನ್ಯಶ್ರೀ.ಕೆ
      • ಉಪಾದ್ಯಕ್ಷೆ, ಅರೆಭಾಷೆ ಸಂ. ಮ. ಸಾ. ಸಂಘ, ಎನ್ನೆಂಸಿ ಸುಳ್ಯ
    • ಮೋನಿತಾ.ಓ.ಜಿ
      • ಸಾಂಸ್ಕೃತಿಕ ಕಾರ್ಯದರ್ಶಿ, ಅರೆಭಾಷೆ ಸಂ. ಮ. ಸಾ. ಸಂಘ, ಎನ್ನೆಂಸಿ ಸುಳ್ಯ
    • ಪ್ರತೀಕ್ಷಾ.ಕೆ
      • ಸಾಹಿತ್ಯ ಕಾರ್ಯದರ್ಶಿ, ಅರೆಭಾಷೆ ಸಂ. ಮ. ಸಾ. ಸಂಘ, ಎನ್ನೆಂಸಿ ಸುಳ್ಯ
    • ಮೇಘರಾಜ್
      • ಕೋಶಾಧಿಕಾರಿ, ಅರೆಭಾಷೆ ಸಂ. ಮ. ಸಾ. ಸಂಘ, ಎನ್ನೆಂಸಿ ಸುಳ್ಯ

ಅರೆಭಾಷೆಲಿ ಸಾಹಿತ್ಯನ ಪ್ರೋತ್ಸಾಹಿಸುದು ಮತ್ತೆ ಅರೆಭಾಷೆ ಸಂಸ್ಕೃತಿನ ಉಳ್‌ಸುದು ʻಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘʼನ ಮೂಲ ಉದ್ದೇಶ. 

ಆ ನಿಟ್ಟ್‌ಲಿ ನಮ್ಮ ಮಿತಿಲಿ ಆಗುವ ಕೆಲ್ಸಗಳ ಮಾಡಿಕೆ ನಿಮ್ಮೆಲ್ಲರ ಸಲಹೆ/ಸಹಕಾರ ಕೇಳ್ತಾ ಒಳೋ...

ನಿಮ್ಮ ಅನಿಸಿಕೆ ಕೆಳಗೆ ಕಮೆಂಟ್‌ ಮಾಡಕ್.‌ ಇಲ್ಲದಿದ್ರೆ ಅಡ್ಮಿನ್‌ ಅಥವಾ ಪದಾದಿಕಾರಿಗಳ ಸಂಪರ್ಕಿಸಕ್.‌


ಧನ್ಯವಾದಗ...

ಇತಿ,

ಪದಾಧಿಕಾರಿಗ ಮತ್ತೆ ಸದಸ್ಯರ್‌ಗ

ಅರೆಭಾಷೆ ಸಂ. ಮ. ಸಾ. ಸಂ, 

ಎನ್ನೆಂಸಿ ಸುಳ್ಯ


ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *

ಹೆಚ್ಚ್‌ ಜನ ಓದಿದ ಪೋಸ್ಟ್‌ಗ

ಅರೆಭಾಷೆ ಅಂದ್-ಇಂದ್-ನಾಳೆ

ಮಳೆಲಿ ನೆನೆಕುತ ಆಸೆ