ಕೆ.ಎಸ್.ಎಸ್‌ಲಿ ಲೇಖನ ಕೌಶಲ್ಯ...

        ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಸುಬ್ರಹ್ಮಣ್ಯ ಇದರ ಕೂಡ್‌ಕಟ್ಟ್‌ಲಿ, 2021 ಮಾರ್ಚ್ ತಿಂಗ 8 ನೇ ತಾರೀಕಿಗೆ ಬೊಳ್‌ಪಿಗೆ 9 ಗಂಟೆಂದ ಹಿಂಬೊತ್ತು 5 ಗಂಟೆವರೆಗೆ ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜ್‌ಲಿ 'ಲೇಖನ ಕೌಶಲ್ಯ' ಎಂಬ ಹೆಸರ್‌ಲಿ, ಕಾಲೇಜ್ ಮಕ್ಕಳಿಗೆ ಬರವಣಿಗೆ ಹೇಳಿಕೊಡುವ ಕಾರ್ಯಗಾರ ನಡ್ತ್. ಈ ಕಾರ್ಯಗಾರದ ಅಧ್ಯಕ್ಷತೆನ ಕರ್ನಾಟಕ ಅರೆಭಾಷೆ ಸಂ. ಮ. ಸಾ. ಅಕಾಡಮಿನ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಜೆಗದ್ದೆ ಅವು ವಹಿಸಿದ್ದೊ. ಪ್ರಸಿದ್ಧ ಬರಹಗಾರರಾದ ಶ್ರೀ ವಸುಧೇಂದ್ರ ಅವು ಈ ಕಾರ್ಯಗಾರನ ಉದ್ಘಾಟನೆ ಮಾಡಿ ಕಾರ್ಯಕ್ರಮನ ನಡ್ಸಿದೊ. ಕೆ.ಎಸ್.ಎಸ್ ಕಾಲೇಜ್‌ನ ಪ್ರಾಂಶುಪಾಲರ್ ಆದ ಪ್ರೊ| ಉದಯಕುಮಾರ್ ಅವು ಕಾರ್ಯಗಾರದ ಮುಖ್ಯ ಅತಿಥಿ ಆಗಿದ್ದೊ.

ಈ ಕಾರ್ಯಗಾರಲಿ ನಮ್ಮ ಕಾಲೇಜ್‌ನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘನ ಪ್ರತಿನಿಧಿಸಿಕಂಡ್ ಕುಲದೀಪ್.ಎಚ್, ಧನ್ಯಶ್ರೀ.ಕೆ, ಮೋನಿತಾ.ಓ.ಜಿ, ವರ್ಷಾ.ಡಿ.ಜೆ ಭಾಗವಹಿಸಿದ್ದೊ.

ವರದಿ: ಅಭಿಜಿತ್ ಕೆ ಜೆ 

Comments

Post a Comment

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *

ಹೆಚ್ಚ್‌ ಜನ ಓದಿದ ಪೋಸ್ಟ್‌ಗ

ಅರೆಭಾಷೆ ಅಂದ್-ಇಂದ್-ನಾಳೆ

ಮಳೆಲಿ ನೆನೆಕುತ ಆಸೆ