ಪರಿಸರ ದಿನ - ಅರೆಭಾಷೆ ರಸಪ್ರಶ್ನೆ

ನೆಹರು ಮೆಮೋರಿಯಲ್ ಕಾಲೇಜು, ಕುರುಂಜಿಭಾಗ್, ಸುಳ್ಯ, ದ.ಕ, ಕರ್ನಾಟಕ

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ

ನಮಸ್ತೆ, 🌱

ನಮ್ಮ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಲೆಕ್ಕಲಿ ವಿಶ್ವ ಪರಿಸರದ ದಿನದ ಬಾಗ ಆಗಿ ಪರಿಸರ ದಿನ ವಿಶೇಷ ಅರೆಭಾಷೆ ರಸಪ್ರಶ್ನೆ ಆನ್‌ಲೈನ್‌ಲಿ ತಯಾರಿಸಿಯಾಳ್ದ್. 2021 ಜೂನ್ 5 ರ್‌ಂದ ಬೊಳ್‌ಪಿಗೆ 09.00 ಗಂಟೆಂದ 2021 ಜೂನ್ 7 ರಂದ್ ರಾತ್ರೆ 09.00 ಗಂಟೆವರೆಗೆ ಯಾಗ ಬೇಕಾರೆ ನೀವ್‌ಗೆ ಇದರ್‌ಲಿ ಬಾಗವಹಿಸಕ್. ಇದರ್‌ಲಿ ಒಟ್ಟು ಹತ್ತ್ ಪ್ರಶ್ನೆ ಉಟ್ಟು. ಐದ್ ಅಥವಾ ಜಾಸ್ತಿ ಸರಿ ಉತ್ತರ ಕೊಟ್ಟರೆ ನೀವುಗೆ ಡಿಜಿಟಲ್ ಸರ್ಟಿಫಿಕೇಟ್ ಸಿಕ್ಕುದು. ಕೆಳಗೆ ಕೊಟ್ಟ ಲಿಂಕ್ ಒತ್ತಿರೆ ನೀವ್‌ಗೆ ಈ ರಸಪ್ರಶ್ನೆಲಿ ಉಚಿತ ಆಗಿ ಬಾಗವಹಿ‌ಸಕ್. ನೀವು ಇದರ್‌ಲಿ ಬಾಗವಹಿಸಿ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳ್‌ಸಿ ಅಂತ ನಾವು ಕೇಳಿಕಂಡವೆ.


https://nmc-arebhashe.blogspot.com/p/quiz.html



ಪ್ರೀತಿ, ಗೌರವಂದ


ಡಾ. ಪೂವಪ್ಪ ಗೌಡ ಕೆ

ಪ್ರಾಂಶುಪಾಲರ್,

ಎನ್ನೆಂಸಿ ಸುಳ್ಯ


ಶ್ರೀ ಸಂಜೀವ ಕುದ್ಪಾಜೆ

ಸಂಚಾಲಕರ್,

ಅರೆಭಾಷೆ ಸಂ. ಮ. ಸಾ. ಸಂಘ


ಅಧ್ಯಕ್ಷರ್ / ಕಾರ್ಯದರ್ಶಿ

ಎಲ್ಲಾ ಪದಾಧಿಕಾರಿಗ

ಅರೆಭಾಷೆ ಸಂ. ಮ. ಸಾ. ಸಂಘ

Comments

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *

ಹೆಚ್ಚ್‌ ಜನ ಓದಿದ ಪೋಸ್ಟ್‌ಗ

ಅರೆಭಾಷೆ ಅಂದ್-ಇಂದ್-ನಾಳೆ

ಮಳೆಲಿ ನೆನೆಕುತ ಆಸೆ